ಅಸೈನ್ಮೆಂಟ್ —10
ಅಸೈನ್ಮೆಂಟ್ —10
ಶಿಕ್ಷಕರ ಹೆಸರು :- ಲಿಂಗರಾಜ. ಪಿ
ಶಾಲೆ ಹೆಸರು
ಶ್ರೀಮತಿ ದೇವೀರಮ್ಮ ಕುರುವೆತ್ತಪ್ಪ ಪ್ರೌಢ ಶಾಲೆ ಅಣಜಿ ದಾವಣಗೆರೆ. ಉತ್ತರ ವಲಯ
ಬೋಧಿಸುವ ವಿಷಯ :- ಕನ್ನಡ ಪ್ರಥಮ ಭಾಷೆ
ಕೊವಿಡ್ -19 ವೈರಸ್ ಸೋಂಕು ಹರಡುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕೃಷ್ಟ ಗೊಳಿಸುವಲ್ಲಿ ( ಕಲಿಕಾ ಪ್ರಕ್ರಿಯೆಯಲ್ಲಿ ಸದಾ ತೊಡಗುವಂತೆ ಮಾಡಲು) ತಮ್ಮ ಸಲಹೆ ಮತ್ತು ಕಾರ್ಯ ತಂತ್ರಗಳು.
1) ಆಯಾ ತರಗತಿಗಳ ಪಠ್ಯ ಪುಸ್ತಕಗಳನ್ನು ದಿನನಿತ್ಯ ಅಭ್ಯಾಸ ಮಾಡುಲು ಹೇಳುವದು.
2) ಅಭ್ಯಾಸ ಮಾಡಿದ ಪಠ್ಯದ ಕ್ಲಿಷ್ಟಾಂಶ ಬರೆದಿಟ್ಟು ಕೊಂಡು ಶಿಕ್ಷಕರೊಂದಿಗೆ ಚರ್ಚಿಸಲು ತಿಳಿಸುವುದು.
3) ಕಂಠಪಾಠ ಪದ್ಯಗಳನ್ನು ತಪ್ಪಿಲ್ಲದಂತೆ ಯಥಾವತ್ತಾಗಿ ಬರಿಯುತ್ತಾ ಕಂಠಪಾಠ ಮಾಡಿಸುವದು.
4) ಗದ್ಯ ಪದ್ಯಗಳಲ್ಲಿ ಬರುವ ವ್ಯಾಕರಣದ ಅಂಶಗಳನ್ನು ಮನನ ಮಾಡಿಕೊಳ್ಳುವದು.
5) ನಿಗದಿತ ವೇಳಾಪಟ್ಟಿ ಸಿದ್ದಪಡಿಸಿಕೊಂಡು ಅದರಂತೆಯೇ ಪ್ರತಿದಿನ ಅಭ್ಯಾಸ ಮಾಡುವದು.
6) ಡಿ.ಡಿ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೇತುಬಂಧ ಹಾಗು ಹಲವಾರು ಶೈಕ್ಷಣಿಕ ಕಾರ್ಯಕ್ರಮ ವೀಕ್ಷಿಸಲು ಹೇಳುವದು.
7) ಯೂಟ್ಯೂಬ್ /ದೀಕ್ಷಾ / ವಿದ್ವತ್ ಮುಂತಾದ ಆ್ಯಪ್ ಗಳ ಮೂಲಕ ಅಭ್ಯಾಸ ಮಡಲು ತಿಳಿಸುವದು.
8) ವಿದ್ಯಾರ್ಥಿಗಳು ವಾಟ್ಸ್ ಆಪ್ ಗ್ರೂಪ್ ರಚಿಸಿಕೊಂಡು ಕ್ಲಿಷ್ಟಕರವಾದ ಅಂಶಗಳನ್ನು ಚರ್ಚಿಸುವುದು.
9) ದೂರವಾಣಿ ಮೂಲಕ ಪಾಲಕರೊಂದಿಗೆ / ವಿದ್ಯಾರ್ಥಿಗಳೊಂದಿಗೆ ನಿರಂತರ ಶೈಕ್ಷಣಿಕ ಸಮಾಲೋಚನೆ ನಡೆಸುವುದು.
10) ವಿದ್ಯಾರ್ಥಿಗಳು ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಲು ಉತ್ತಮ ಗ್ರಂಥಗಳನ್ನು ಅಭ್ಯಾಸ ಮಡಲು ತಿಳಿಸುವದು.
12) ಶಿಕ್ಷಕರು ವಾಟ್ಸಾಪ್ ಮೂಲಕ ಹೇಳುವ ಗೃಹ ಕಾರ್ಯವನ್ನು ಮಾಡಿ ಗುಂಪಿನಲ್ಲಿ ಹಾಕಲು ಹೇಳುವದು.
13) ಗೂಗಲ್ ನಲ್ಲಿ ಇರುವ ಗಾದೆ ಪ್ರಬಂಧಗಳು ವ್ಯಾಕರಣ ಪಾಠಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ತಿಳಿಸುವದು.
ಲಿಂಗರಾಜ.ಪಿ ರುದ್ರಪ್ಪ.ಡಿ.ಜಿ
ಶಿಕ್ಷಕರ ಸಹಿ ಮುಖ್ಯೋಪಾಧ್ಯಾಯರಸಹಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ